ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್! ಬ್ಯಾಂಕಲ್ಲಿ ಪರಿಶೀಲಿಸಿದಾಗ ಅಕೌಂಟ್ನಲ್ಲಿತ್ತು ಕೇವಲ 17 ರೂಪಾಯಿ!


ನಾರಾಯಣಸ್ವಾಮಿ ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್! ಬ್ಯಾಂಕಲ್ಲಿ ಪರಿಶೀಲಿಸಿದಾಗ ಅಕೌಂಟ್ನಲ್ಲಿತ್ತು ಕೇವಲ 17 ರೂಪಾಯಿ! ವಿಶಾಕಪಟ್ಟಣದ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.


ಆಗಸ್ಟ್ 24 ವಿಶಾಖಪಟ್ಟಣ : 

ವಾಡಿಕೆಯಂತೆ 15 ದಿನಕ್ಕೊಮ್ಮೆ ಹುಂಡಿ ತೆಗೆದು ಎಣಿಕೆ ಮಾಡಿದ ದೇವಸ್ಥಾನದ ಅಧಿಕಾರಿಗಳು ಮೊದಮೊದಲು ಸಂತಸದಿಂದಲೇ ತಪಾಸಣೆ ನಡೆಸಿದರಾದರೂ ಮುಂದೆ ಅವರಿಗೆ ಆಘಾತ ಹಾಗೂ ಭಾವುಕರಾದರು. ಏಕೆ ಎಂದರೆ ಎಣಿಕೆ ಮಾಡುತ್ತಿದ್ದ ಸಿಬ್ಬಂದಿಯ ಕಣ್ಣಿಗೆ ಒಂದಲ್ಲ, ಎರಡಲ್ಲ, 100 ಕೋಟಿ ರೂಪಾಯಿ ಮೌಲ್ಯದ ಚೆಕ್ (Bank cheque) ಬಿದ್ದಿದೆ. ಅವರು ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.ಸಿಂಹಾಚಲಂ ವರಾಹಲಕ್ಷ್ಮಿ ನರಸಿಂಹ ಸ್ವಾಮಿ ಹುಂಡಿಯನ್ನು (Simhachalam Appana Temple Hundi in Vizag) 15 ದಿನಕ್ಕೊಮ್ಮೆ ಎಣಿಸಲಾಗುತ್ತದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಸಿಬ್ಬಂದಿಗೆ ಅಪಾರ ಮೊತ್ತದ ಕಾಣಿಕೆಯೊಂದು ಹೀಗೆ ಸಿಕ್ಕಿದೆ.

Rs.100 crore cheque found in Simhachalam Appana Temple Hundi in Vizag

ನೂರಾರು ವರ್ಷಗಳ ದೇವಸ್ಥಾನದ ಇತಿಹಾಸದಲ್ಲಿಯೇ ನಡೆಯದ ಈ ವಿಶೇಷ ಘಟನೆಯನ್ನು ಉನ್ನತ ಅಧಿಕಾರಿಗಳು ಅನುಮಾನಿಸದಿದ್ದರೂ, ಸದರಿ ಭಕ್ತ ಜನ ಯಾರೆಂದು ಅವರಿಗೂ ತಿಳಿಯದ ಕಾರಣ ಅವರನ್ನು ದೇವಾಲಯದ ಶಿಷ್ಟಾಚಾರಗಳೊಂದಿಗೆ ಖುದ್ದಾಗಿ ಭೇಟಿ ಮಾಡಲು ಆಲೋಚಿಸಿದರು.


ಇದರಿಂದ ಅನುಮಾನಕ್ಕೀಡಾದ ಮಾಧ್ಯಮದವರು , ಬ್ಯಾಂಕಿಗೆ ಹೋಗಿ ವಿಚಾರಿಸದಾಗ ಸದರಿ ಖಾತೆಯಲ್ಲಿ ಕೇವಲ 10 ರೂ. ಇರುವುದು ಕಂಡು , ಇದು ತಮಾಷೆಗಾಗಿ ಮಾಡಿದರಬಹುದು ಎಂದು ತಿಳಿದುಕೊಂಡರು.


ಆದರೆ ದೇವಾಲಯದ ಆಡಳಿತ ಮಂಡಳಿಯವರು ಇದರ ಬಗ್ಗೆ ಪರಿಶೀಲಿಸಿ ಚೆಕ್ ಅನ್ನು ಅಧಿಕೃತವಾಗಿ ಬ್ಯಾಂಕಿಗೆ ಹೋಗಿ ನೋಡಿ ಇದು ತಮಾಷೆಗಾಗಿ ಮಾಡಿದ್ದಾ ಅಥವಾ ನಿಜಾವಾಗಿಯೂ ಇಷ್ಟು ಹಣ ಇದೀಯಾ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !