ದಕ್ಷಿಣ ಕನ್ನಡ ಸಹಕಾರಿ ಬ್ಯಾಂಕ್‌ನಲ್ಲಿ 123 ಹುದ್ದೆ ನೇಮಕ: ಕ್ಲರ್ಕ್‌, ಕಂಪ್ಯೂಟರ್ ಪ್ರೊಗ್ರಾಮರ್‌ಗಳಿಗೆ ಅರ್ಜಿ ಆಹ್ವಾನ.

 

Image credit : Pixabay

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನಲ್ಲಿ ದ್ವಿತೀಯ ದರ್ಜೆ ಕ್ಲರ್ಕ್‌ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಬಹುದು. ಒಟ್ಟು 125 ಹುದ್ದೆಗಳಿವೆ.


ಹುದ್ದೆ     :  ಕಂಪ್ಯೂಟರ್ ಪ್ರೋಗ್ರಾಮರ್ - 02

                ದ್ವಿತೀಯ ದರ್ಜೆ ಕ್ಲರ್ಕ್‌         - 123

ಭಾರತೀಯ ಅಂಚೆ ಇಲಾಖೆ (Post Office) 30041 ಬ್ರಹತ್ ನೇಮಕಾತಿ

ವೇತನ ಶ್ರೇಣಿ :

ಕಂಪ್ಯೂಟರ್ ಪ್ರೋಗ್ರಾಮರ್ : Rs.36985-89,600.

ದ್ವಿತೀಯ ದರ್ಜೆ ಕ್ಲರ್ಕ್‌          : Rs.24910-55,655.


ವಿದ್ಯಾರ್ಹತೆ ಹಾಗೂ ಆಯ್ಕೆ ವಿಧಾನ :

ಕಂಪ್ಯೂಟರ್‌ ಪ್ರೋಗ್ರಾಮರ್ - ಎಂಸಿಎ ಅಥವಾ ಬಿಇ ಇನ್‌ ಕಂಪ್ಯೂಟರ್ ಸೈನ್ಸ್‌ ಅಥವಾ ಎಂಎಸ್ಸಿ ಇನ್ ಕಂಪ್ಯೂಟರ್ ಸೈನ್ಸ್‌ ಪಾಸ್. ಜತೆಗೆ ಕನಿಷ್ಠ 3 ವರ್ಷ ಸೇವಾನುಭವ ಹೊಂದಿರಬೇಕು. ಈ ಹುದ್ದೆಗಳಿಗೆ 200 ಅಂಕಗಳಿಗೆ ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು ಕುರಿತು ಪ್ರಶ್ನೆಗಳ ಪರೀಕ್ಷೆ ಇರುತ್ತದೆ.

ಅರ್ಜಿ ಲಿಂಕ್ ( Apply Here )

ದ್ವಿತೀಯ ದರ್ಜೆ ಕ್ಲರ್ಕ್ - 

ಯಾವುದೇ ಪದವಿ / ಸ್ನಾತಕೋತ್ತರ ಪದವಿ ಜತೆಗೆ ಕನಿಷ್ಠ 6 ತಿಂಗಳ ಕಂಪ್ಯೂಟರ್‌ ಕೋರ್ಸ್‌ ಪ್ರಮಾಣ ಪತ್ರ ಹೊಂದಿರಬೇಕು. ಈ ಹುದ್ದೆಗಳಿಗೆ ಸಹ 200 ಅಂಕಗಳಿಗೆ ಪರೀಕ್ಷೆ ಇರುತ್ತದೆ. ಕನ್ನಡ ಭಾಷೆ, ಜೆನೆರಲ್ ಇಂಗ್ಲಿಷ್, ಕಂಪ್ಯೂಟರ್ ಅರಿವು, ಸಹಕಾರಿ ವಿಷಯಗಳು, ಭಾರತ ಸಂವಿಧಾನ, ಸಮಾಜಿಕ ನಡಾವಳಿಗಳ ಕುರಿತು ಪ್ರಶ್ನೆಗಳು ಇರುತ್ತವೆ.

ವಯಸ್ಸಿನ ಅರ್ಹತೆಗಳು :

ದಿನಾಂಕ 20-09-2023 ಕ್ಕೆ ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 40 ವರ್ಷ ಗರಿಷ್ಠ ವಯಸ್ಸು ನಿಗದಿಪಡಿಸಲಾಗಿದೆ.

ದೇವರ ಹುಂಡಿಯಲ್ಲಿತ್ತು 100 ಕೋಟಿ ರೂ ಚೆಕ್! ಬ್ಯಾಂಕಲ್ಲಿ ಪರಿಶೀಲಿಸಿದಾಗ ಅಕೌಂಟ್ನಲ್ಲಿತ್ತು ಕೇವಲ 17 ರೂಪಾಯಿ!

ಆನ್‌ಲೈನ್‌ ಅಪ್ಲಿಕೇಶನ್‌ ಸಲ್ಲಿಸಲು ಕೊನೆ ದಿನಾಂಕ : 20-09-2023

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೇಮಕಾತಿ ವೆಬ್‌ಸೈಟ್‌ ಗೆ ಭೇಟಿ ನೀಡಿ.

- ಅರ್ಜಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ಸೂಕ್ತವಾದ ಮಾಹಿತಿ ನೀಡಿ ಅರ್ಜಿ ಸಲ್ಲಿಸಬಹುದು.

ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೇಮಕಾತಿ ಅಧಿಸೂಚನೆ ಕ್ಲಿಕ್ ಮಾಡಿ .

SCDCC Bank Recruitment 2023 Notification


ಮಾಹಿತಿ ಇಷ್ಟವಾಗಿದ್ದರೆ ಇಲ್ಲಿ ಕ್ಲಿಕ್ ಮಾಡಿ ಫೇಸ್ಬುಕ್ ( Facebook) ಪೇಜ್ ಅನ್ನು ಲೈಕ್ ಮಾಡಿ. Thank you.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ವಿಶ್ವದ ಶ್ರೀಮಂತ ಮಹಿಳೆಯನ್ನು ಭೇಟಿ ಮಾಡಿ, ಇವರು ಭಾರತೀಯರಲ್ಲ, ಮಸ್ಕ್ ಗೆ ಯಾವುದೇ ಹೊಂದಾಣಿಕೆ ಇಲ್ಲ, ಮುಕೆಶ್ ಅಂಬಾನಿ, ರತನ್ ಟಾಟಾ, ಅದಾನಿ, ನಿವ್ವಳ ಮೌಲ್ಯ..!

ತೋಟಗಾರಿಕಾ ಇಲಾಖೆಯಲ್ಲಿ 4319 ಬ್ರಹತ್ ನೇಮಕಾತಿ 2023. KSHD Recruitment 2023

ಅಯೋಧ್ಯೆಯ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ! ಆಲಿಗಢ ವ್ಯಕ್ತಿಯಿಂದ 400 ಕೆಜಿ ಭಾರದ ಬೀಗ ತಯಾರಿ !