ಮನೆ ಕಟ್ಟಲು 5 ಲಕ್ಷ, ಹಳೆಮನೆ ದುರಸ್ತಿಗೆ 3 ಲಕ್ಷ, ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಈಗಲೇ ಅರ್ಜಿ ಸಲ್ಲಿಸಿ.!

 


ಪ್ರಸಕ್ತ ಸಾಲಿನ ಮುಂಗಾರು ಮಳೆಯಿಂದ ಹಾನಿ ಆದ ಭಾಗದ ಸಂದರ್ಭದಲ್ಲಿ ಸರ್ಕಾರ ಮರು ನಿರ್ಮಾಣಕ್ಕೆ ಅಥವಾ ದುರಸ್ಥಿಗೆ ಸಹಾಯಧನ ನೀಡಲಾಗುತ್ತದೆ. ಇದರ ಉಪೋಯೋಗವನ್ನು ಪಡೆದುಕೊಳ್ಳಬೇಕು.

1 ಜೂನ್ 2023 ರಿಂದ 30 ಸೆಪ್ಟೆಂಬರ್ 2023 ರ ಅತಿವೃಷ್ಟಿ  ಅಥವಾ ಪ್ರವಾಹದಿಂದ ಹಾನಿಗೊಳಗಾಗಿರುವ ಮನೆಗಳಿಗೆ ದುರಸ್ತಿ ಅಥವಾ ಪುನರ್ ನಿರ್ಮಾಣ ಈ ಆಧಾರದ ಮೇಲೆ ಗುರುತಿಸಿ ಪ್ರತಿ ವರ್ಗದ ಅನುಸಾರವಾಗಿ ಹಣ ನೀಡಲು ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. A, B,B,C ಹೀಗೆ ನಾಲ್ಕು ಭಾಗಳನ್ನಾಗಿ ಹಾನಿಗೊಳಾಗಿರುವ ಪ್ರಮಾಣವನ್ನು ಗುರುತಿಸಲಾಗಿದೆ.

  1. 75% ಹಾನಿಯನ್ನು ಸಂಪೂರ್ಣ ಹಾನಿ ವರ್ಗ A ಎಂದು ಗುರುತಿಸಲಾಗಿದೆ. ಇವರಿಗೆ S.D.R.F / N.D.R.F ಮಾರ್ಗಸೂಚಿ ಪ್ರಕಾರ ರೂ. 1,20,000/- ಸಿಗುತ್ತಿತ್ತು. ರಾಜ್ಯ ಸರ್ಕಾರದಿಂದ ರೂ. 3,80,000/- ಒಟ್ಟು 5 ಲಕ್ಷ ಹಣ ಸಿಗಲಿದೆ.
  2. 25% ರಿಂದ 75% ಹಾನಿಯನ್ನು ತೀವ್ರ ಹಾನಿ B ವರ್ಗ ಎಂದು ಗುರುತಿಸಲಾಗಿದೆ.ಇವುಗಳ ದುರಸ್ತಿಗೆ S.D.R.F / N.D.R.F ಮಾರ್ಗಸೂಚಿ ಪ್ರಕಾರ ರೂ. 1,20,000/- ಮತ್ತು ರಾಜ್ಯ ಸರ್ಕಾರದಿಂದ ರೂ. 1,80,000/- ಒಟ್ಟೂ 3 ಲಕ್ಷ ಹಣ ಸಿಗಲಿದೆ.
15% ರಿಂದ 25% ಹಾನಿಯಾದ ಮನೆಗಳನ್ನು ಭಾಗಶಃ ಮನೆಹಾನಿ C ವರ್ಗ ಎಂದು ಗುರುತಿಸಿ S.D.R.F / N.D.R.F ಮಾರ್ಗಸೂಚಿ ಅನುಸಾರ ರೂ. 6,500 ಮತ್ತು ರಾಜ್ಯ ಸರ್ಕಾರದಿಂದ ರೂ. 43,500/- ಒಟ್ಟೂ ರೂ.50,000/- ನಿಗದಿಪಡಿಸಲಾಗಿದೆ. 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಫ್ರೀ ಗ್ಯಾಸ್ ಉಜ್ವಲ ಯೋಜನೆ ಮತ್ತೆ ಅರ್ಜಿ ಸಲ್ಲಿಕೆ ಆರಂಭ.!

PM ಮೋದಿಯವರು ಚೆಸ್ ಮಾಂತ್ರಿಕ ಪ್ರಗ್ನಾನಂದ ಅವರನ್ನು ಭೇಟಿಯಾಗಿದ್ದಾರೆ.!

ಭಾರತೀಯ ಅಂಚೆ ಇಲಾಖೆ (India Post) (GDS) ಜಿ ಡಿ ಎಸ್ ಮೆರಿಟ್ ಲೀಸ್ಟ್ ಬಿಡುಗಡೆ ಮಾಡಲಾಗಿದೆ, ಈಗಲೇ ಚೆಕ್ ಮಾಡಿ.!